Hagaribommanahalli, Sept. 5–11: ‘Hindi Saptah’ was celebrated by the Hindi Department at Rashtrotthana Vidya Kendra – Hagaribommanahalli.

  • Various activities were conducted, including poetry recitation, storytelling, speech competitions, handwriting, essay writing, quizzes, and vocabulary-building exercises.

Closing Ceremony

  • Students presented speeches, street plays (*Nukkad Natak*), dance performances, and Hindi songs.

 

ಹಗರಿಬೊಮ್ಮನಹಳ್ಳಿ, ಸೆ. 5-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಹಿಂದೀ ವಿಭಾಗದ ವತಿಯಿಂದ ‘ಹಿಂದೀ ಸಪ್ತಾಹ’ವನ್ನು ಆಚರಿಸಲಾಯಿತು.

  • ಕವನ ವಾಚನ, ಕಥೆ ಹೇಳುವಿಕೆ, ಭಾಷಣ, ಸುಂದರ ಬರಹ (ಹ್ಯಾಂಡ್‌ರೈಟಿಂಗ್), ಪ್ರಬಂಧ ರಚನೆ, ರಸಪ್ರಶ್ನೆ ಮತ್ತು ಶಬ್ದಸಂಪತ್ತಿಗೆ ಸಂಬಂಧಿಸಿದ ಚಟುವಟಿಕೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಮಾರೋಹ 

  • ವಿದ್ಯಾರ್ಥಿಗಳು ಭಾಷಣ, ಬೀದಿ ನಾಟಕ (ನುಕ್ಕಡ್ ನಾಟಕ್), ನೃತ್ಯ ಮತ್ತು ಹಿಂದೀ ಗೀತೆಯನ್ನು ಪ್ರಸ್ತುತಪಡಿಸಿದರು.

One Response