


Bengaluru, Sept. 17: ‘Kalyana Karnataka Day’ was celebrated at Rashtrotthana Vidya Kendra – Hagaribommanahalli.
- Kumari Sanvitha, a student of Class 9, delivered a speech on the significance of Kalyana Karnataka Day.
ಬೆಂಗಳೂರು, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಆಚರಿಸಲಾಯಿತು.
- ಒಂಬತ್ತನೇ ತರಗತಿಯ ಕುಮಾರಿ ಸಾನ್ವಿತ ಕಲ್ಯಾಣ ಕರ್ನಾಟಕ ದಿನಾಚರಣೆಯ ಮಹತ್ವದ ಕುರಿತು ಭಾಷಣ ಮಾಡಿದಳು.