Hagaribommanahalli, Sept. 26: A special information program on health and hygiene, as part of an initiative for girls’ education, was organised at Rashtrotthana Vidya Kendra – Hagaribommanahalli.

  • Dr. Pranitha provided the students with essential information regarding a healthy lifestyle.
  • She explained key topics, such as healthy eating habits, physical fitness, dental care, and personal hygiene in a simple yet effective manner.
  • Information was conveyed using various models and demonstrations to help the students easily grasp the concepts.
  • Valuable insights were shared regarding healthy dietary habits, physical activity, dental care, and personal hygiene.
  • A total of 143 students, three mothers from the ‘Matrubharati’ team, and seven female teachers were present.


ಹಗರಿಬೊಮ್ಮನಹಳ್ಳಿ, ಸೆ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿಬಾಲಿಕಾ ಶಿಕ್ಷಣದ ಅಂಗವಾಗಿ ಆರೋಗ್ಯ ಮತ್ತು ಸ್ವಚ್ಛತೆ ವಿಷಯದ ಕುರಿತು ವಿಶೇಷ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

  • ಡಾ. ಪ್ರಣೀತಾ ಅವರು ವಿದ್ಯಾರ್ಥಿನಿಯರಿಗೆ ಆರೋಗ್ಯಕರ ಜೀವನಶೈಲಿಯ ಕುರಿತು ಅಗತ್ಯವಾದ ಮಾಹಿತಿಯನ್ನು ನೀಡಿದರು.
  • ಮುಖ್ಯವಾಗಿ Healthy Food Style, Physical Fitness, Dental Care, Personal Hygiene ಮುಂತಾದ ಪ್ರಮುಖ ವಿಷಯಗಳ ಬಗ್ಗೆ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ತಿಳಿಸಿದರು.
  • ವಿದ್ಯಾರ್ಥಿನಿಯರಿಗೆ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ವಿವಿಧ ಮಾದರಿಗಳು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿಯನ್ನು ವಿವರಿಸಿದರು. 
  • ಆರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆ, ಹಲ್ಲುಗಳ ಆರೈಕೆ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತು ಉತ್ತಮ ಮಾಹಿತಿ ನೀಡಿದರು.
  • ಒಟ್ಟು 143 ವಿದ್ಯಾರ್ಥಿನಿಯರು, ಮಾತೃಭಾರತಿ ತಂಡದ 3 ಮಾತೆಯರು ಹಾಗೂ 7 ಶಿಕ್ಷಕಿಯರು ಉಪಸ್ಥಿತರಿದ್ದರು.