Hagaribommanahalli, July 24 – 26: Students of Rashtrotthana Vidya Kendra – Hagaribommanahalli School have performed brilliantly and secured first position in the Under-14 category in the CBSE Cluster VIII Volleyball Tournament held in Teradala. With this achievement, the team has qualified for and been selected to participate in the CBSE National Level Volleyball Games to be held in Himachal Pradesh.

ಹಗರಿಬೊಮ್ಮನಹಳ್ಳಿ, ಜು. 24 – 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿ ಶಾಲೆಯ ವಿದ್ಯಾರ್ಥಿಗಳು ತೇರದಾಳದಲ್ಲಿ ನಡೆದ CBSE Cluster VIII ವಾಲಿಬಾಲ್ ಪಂದ್ಯಾವಳಿಯಲ್ಲಿ Under-14 ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ತಂಡವು ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ CBSE ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದು ಆಯ್ಕೆಯಾಗಿದೆ.