














Hagaribommanahalli, May 27: Aksharabhyas and Vidyarambha 2026-27 were conducted at Rashtrotthana Vidya Kendra – Hagaribommanahalli for foundation stage children and newly admitted students.
• Sri Marishantaveera Mahaswamiji graced the program and blessed the children.
• And praised the social service activities of Rashtrotthanaa Parishad and its projects.
• About 200 members attended the program.
• Ganahoma was performed by Sri Vinayaka Bhat.
ಹಗರಿಬೊಮ್ಮನಹಳ್ಳಿ, ಮೇ 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಷರಭ್ಯಾಸ ಮತ್ತು ವಿದ್ಯಾರಂಭ 2026–27 ಅನ್ನು ಅಡಿಪಾಯ ಹಂತದ ಮಕ್ಕಳು ಮತ್ತು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು.
• ಕಾರ್ಯಕ್ರಮಕ್ಕೆ ಶ್ರೀ ಮರಿಶಾಂತವೀರ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದೊರಕಿದ್ದು ಅವರು ಮಕ್ಕಳನ್ನು ಆಶೀರ್ವದಿಸಿದರು.
• ಹಾಗೂ ರಾಷ್ಟ್ರೋತ್ಥಾನ ಪರಿಷತ್ತಿನ ಮತ್ತು ಅದರ ಪ್ರಕಲ್ಪಗಳ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.
• ಕಾರ್ಯಕ್ರಮಕ್ಕೆ ಸುಮಾರು 200 ಸದಸ್ಯರು ಹಾಜರಿದ್ದರು.
• ಗಣಹೋಮವನ್ನು ಶ್ರೀ ವಿನಾಯಕ ಭಟ್ ನೆರವೇರಿಸಿದರು.