






Hagaribommanahalli, Aug. 7: Javelin Throw Day was celebrated at Rashtrotthana Vidya Kendra – Hagaribommanahalli.
- Kumari Hitaishi, explaining the significance of this day, said, “Every year on August 7, ‘National Javelin Day’ is celebrated in India. This day holds a very important place in the history of Indian sports. At the 2021 Tokyo Olympics, Indian javelin thrower Neeraj Chopra won the gold medal in the men’s javelin throw category on August 7 with a throw of 87.58 meters. This was India’s first Olympic gold medal in athletics. To commemorate this historic day, the Athletics Federation of India (AFI) declared it ‘Javelin Day’.
ಹಗರಿಬೊಮ್ಮನಹಳ್ಳಿ, ಆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಈಟಿ ಎಸೆತದ ದಿನವನ್ನು ಆಚರಿಸಲಾಯಿತು.
- ಕುಮಾರಿ ಹಿತೈಷಿ ಈ ದಿನದ ಮಹತ್ವವನ್ನು ತಿಳಿಸುತ್ತಾ “ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 7 ರಂದು ‘ರಾಷ್ಟ್ರೀಯ ಜಾವೆಲಿನ್ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಸ್ಥಾನ ಪಡೆದಿದೆ. 2021 ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಆಗಸ್ಟ್ 7 ರಂದೇ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ 87.58 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರು. ಇದು ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಒಲಿಂಪಿಕ್ ಚಿನ್ನದ ಪದಕ. ಈ ಐತಿಹಾಸಿಕ ದಿನದ ನೆನಪಿಗಾಗಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (AFI) ಇದನ್ನು ‘ಜಾವೆಲಿನ್ ಡೇ’ ಎಂದು ಘೋಷಿಸಿತು” ಎಂದು ಹೇಳಿದಳು.
One Response