Yellow Day Celebration in RVK – Hagaribommanahalli

Home > News & Events> Yellow Day Celebration in RVK – Hagaribommanahalli

Hagaribommanahalli, Feb. 28: Rashtrotthana Vidya Kendra – Gokulam, Hagaribommanahalli celebrated Yellow Day. Children and teachers wore yellow clothes. The program was organized with the original concept of ‘Beehive and Sevanti Thota’.

ಹಗರಿಬೊಮ್ಮನಹಳ್ಳಿ, ಫೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯ ಗೋಕುಲಂನಿಂದ ಹಳದಿ ಬಣ್ಣದ ದಿನ ಆಚರಣೆ ಮಾಡಲಾಯಿತು.
ಮಕ್ಕಳು ಮತ್ತು ಶಿಕ್ಷಕಿಯರು ಹಳದಿ ಬಣ್ಣದ ಉಡುಪುಗಳನ್ನು ಧರಿಸಿದ್ದರು. ‘ಜೇನುಗೂಡು ಮತ್ತು ಸೇವಂತಿ ತೋಟ’ ಎನ್ನುವ ಮೂಲ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

Scroll to Top