

Hagaribommanahalli, Jan.12: Swami Vivekananda Jayanti was celebrated herein Rashtrotthana Vidya Kendra -Hagaribommanahalli. As part of the celebrations, pre-primary children dressed up as Sri Ramakrishna Paramahamsa, Mother Sharada Devi and Swami Vivekananda and explained the spiritual teachings of these great personalities.
ಹಗರಿಬೊಮ್ಮನಹಳ್ಳಿ, ಜ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು. ಈ ಆಚರಣೆಯ ಭಾಗವಾಗಿ, ಪೂರ್ವ ಪ್ರಾಥಮಿಕ ಮಕ್ಕಳು ಶ್ರೀ ರಾಮಕೃಷ್ಣ ಪರಮಹಂಸ, ತಾಯಿ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದರ ಛದ್ಮವೇಷವನ್ನು ಧರಿಸಿ ಈ ಮಹಾನ್ ವ್ಯಕ್ತಿಗಳ ಆಧ್ಯಾತ್ಮಿಕ ಬೋಧನೆಗಳನ್ನು ವಿವರಿಸಿದರು.