Hagaribommanahalli, Aug 19: Sanskrit Day and Rakshabandhan was celebrated herein Rashtrotthana Vidya Kendra – Hagaribommanahalli.Sri Girish Bhat and Smt. Sridevi spoke about the significance of this day. After that Rakhi was tied to each other and the message of the festival was conveyed to the children. It was also the last day of the Sanskrit week.Later, students and teachers tied Rakhi at some places outside the school and gave the message of Rakshabandhan.
ಹಗರಿಬೊಮ್ಮನಹಳ್ಳಿ, ಆಗಸ್ಟ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಸಂಸ್ಕೃತ ದಿನಾಚರಣೆ ಮತ್ತು ರಕ್ಷಾಬಂಧನವನ್ನು ಆಚರಿಸಲಾಯಿತು. ಶ್ರೀ ಗಿರೀಶ್ ಭಟ್ ಹಾಗೂ ಶ್ರೀಮತಿ ಶ್ರೀದೇವಿ ಅವರು ಈ ದಿನದ ಮಹತ್ತ್ವವನ್ನು ಕುರಿತು ಮಾತನಾಡಿದರು. ಬಳಿಕ ಪರಸ್ಪರ ರಾಖಿ ಕಟ್ಟಿ ಮಕ್ಕಳಿಗೆ ಹಬ್ಬದ ಸಂದೇಶವನ್ನು ತಿಳಿಸಲಾಯಿತು. ಸಂಸ್ಕೃತ ಸಪ್ತಾಹದ ಕೊನೆಯ ದಿನವೂ ಇದಾಗಿತ್ತು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಹೊರಗಡೆ ಕೆಲವು ಸ್ಥಳಗಳಲ್ಲಿ ರಾಖಿ ಕಟ್ಟಿ ರಕ್ಷಾಬಂಧನದ ಸಂದೇಶವನ್ನು ನೀಡಿದರು.