Matrubharathi – Rakshabandhan Program, RVK – Hagaribommanahalli

Home > News & Events>Matrubharathi – Rakshabandhan Program, RVK – Hagaribommanahalli

Hagaribommanahalli, Sept 3: “This celebration of cultural heritage safeguards traditional values and customs, ensuring their transmission across generations. It fosters unity and harmony among people.Raksha Bandhan encourages familial unity, understanding, and harmony,” stated Sri Durganna, Co-director of Hagaribommanahalli Rashtrotthana Institution.The Matru Bharati team herein Rashtrotthana Vidya Kendra-Hagaribommanahalli organized a ‘Rakshabandhan Program’ for the mothers associated with the school.More than 40 mothers were present.

ಹಗರಿಬೊಮ್ಮನಹಳ್ಳಿ, ಸಪ್ಟೆಂಬರ್ 3: “ಸಾಂಸ್ಕೃತಿಕ ಪರಂಪರೆಯ ಈ ಹಬ್ಬವು ಸಾಂಪ್ರದಾಯಿಕ ಮೌಲ್ಯಗಳು ಮತ್ತು ಪದ್ಧತಿಗಳನ್ನು ಸಂರಕ್ಷಿಸುತ್ತದೆ, ಅವುಗಳನ್ನು ತಲೆಮಾರುಗಳ ಮೂಲಕ ರವಾನಿಸುತ್ತದೆ. ಪರಸ್ಪರ ವ್ಯಕ್ತಿಗಳಲ್ಲಿ ಏಕತೆ ಮತ್ತು ಸಾಮರಸ್ಯವನ್ನು ತರುತ್ತದೆ. ರಕ್ಷಾ ಬಂಧನವು ಕುಟುಂಬದ ಐಕ್ಯತೆ, ತಿಳುವಳಿಕೆ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತದೆ” ಎನ್ನುವ ಮಾತನ್ನು ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಶ್ರೀದುರ್ಗಣ್ಣ ಅವರು ಹೇಳಿದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಮಾತೃ ಭಾರತಿ ತಂಡದಿಂದ ಶಾಲೆಯಲ್ಲಿ ಮಾತೆಯರಿಗೆ ‘ರಕ್ಷಾಬಂಧನ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಗಿತ್ತು.ಸುಮಾರು 40 ಕ್ಕಿಂತ ಹೆಚ್ಚು ಮಾತೆಯರ ಉಪಸ್ಥಿತರಿದ್ದರು.
Scroll to Top