Inauguration of ‘Matru Bharati’ in RVK – Hagaribommanahalli

Home > News & Events>Inauguration of ‘Matru Bharati’ in RVK – Hagaribommanahalli

Hagaribommanahalli, July 18: Inaugural ceremony of ‘Matru Bharathi’ was organised in Rashtrotthana Vidya Kendra – Hagaribommanahalli. Sri Durganna, the coordinator of Rashtrotthana Vidya Kendra, Hagaribommanahalli, presided as the chief guest, expounded on the purpose and significance of the establishment of Matru Bharati. Pradhanacharya, Sri Ranganath, Head teachers and mothers of Matru Bharati were participated.

ಹಗರಿಬೊಮ್ಮನಹಳ್ಳಿ, ಜುಲೈ 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, – ಹಗರಿಬೊಮ್ಮನಹಳ್ಳಿಯಲ್ಲಿ ಮಾತೃಭಾರತಿಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಉದ್ಘಾಟಕರಾಗಿ ಆಗಮಿಸಿದ ಶ್ರೀ ದುರ್ಗಣ್ಣ, ಸಹಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿ ಅವರು ಮಾತೃಭಾರತಿಯ ರಚನೆಯ ಉದ್ದೇಶ, ಮಹತ್ತ್ವವನ್ನು ತಿಳಿಸಿಕೊಟ್ಟರು. ಪ್ರಧಾನಾಚಾರ್ಯರಾದ ಶ್ರೀ ರಂಗನಾಥ್, ಮಾತೃಭಾರತಿಯ ಮುಖ್ಯ ಶಿಕ್ಷಕರು ಹಾಗೂ ಮಾತೆಯರು ಭಾಗವಹಿಸಿದ್ದರು.

Scroll to Top