“In today’s society, the only thing left free from corruption is the group of teachers” – Sri Adalabavi

Home > News & Events>“In today’s society, the only thing left free from corruption is the group of teachers” – Sri Adalabavi

Hagaribommanahalli, June 29: A ‘Leader Pledge’ ceremony was organized in Rashtrotthana Vidya Kendra – Hagaribommanahalli. Police Sub-Inspector, Sri Basavaraj Adalabavi graced the ceremony. The students were divided into four channels namely, Aravali, Himalaya, Nilgiri and Sahyadri and the best leaders were selected from among them. Along with them, school leaders and cultural leaders were elected. All of them were administered the oath-taking rites. Principal of the School, Sri Ranganath preached the oath to the selected students. Co-ordinator, Sri Durganna was present in the program. “Discipline, learning, organized energy among students should be continuous” – Sri Durganna

“ಇಂದಿನ ಸಮಾಜದಲ್ಲಿ ಭ್ರಷ್ಟಾಚಾರದಿಂದ ದೂರ ಉಳಿದಿರುವುದು ಶಿಕ್ಷಕರ ಸಮೂಹ ಮಾತ್ರ” – ಶ್ರೀ ಅಡಲಬಾವಿ
ಹಗರಿಬೊಮ್ಮನಹಳ್ಳಿ, ಜೂನ್ 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ‘ನಾಯಕತ್ವ ಪ್ರತಿಜ್ಞಾ ಸ್ವೀಕಾರ’ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಶ್ರೀ ಬಸವರಾಜ್ ಅಡಲಬಾವಿಯವರು ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಅರಾವಳಿ, ಹಿಮಾಲಯ, ನೀಲಗಿರಿ ಹಾಗೂ ಸಹ್ಯಾದ್ರಿ ಎಂಬ ನಾಲ್ಕು ವಾಹಿನಿಗಳಾಗಿ ವಿಭಾಗಿಸಿ, ಅವರಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಲಾಗಿತ್ತು. ಇವರೊಂದಿಗೆ ಶಾಲಾ ನಾಯಕರು ಹಾಗೂ ಸಾಂಸ್ಕೃತಿಕ ನಾಯಕರನ್ನು ಆಯ್ಕೆ ಮಾಡಲಾಯಿತು. ಅವರೆಲ್ಲರಿಗೂ ಪ್ರತಿಜ್ಞಾ ಸ್ವೀಕಾರ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ರಂಗನಾಥ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಹಕಾರ್ಯದರ್ಶಿಗಳಾದ ಶ್ರಿ ದುರ್ಗಣ್ಣ ಹಾಗೂ ಪ್ರಾಂಶುಪಾಲರಾದ ಶ್ರೀ ರಂಗನಾಥ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. “ವಿದ್ಯಾರ್ಥಿಗಳಲ್ಲಿ ಅನುಶಾಸನ, ಕಲಿಕೆ, ಸಂಘಟಿತ ಶಕ್ತಿ ಇವೆಲ್ಲವೂ ನಿರಂತರವಾಗಿರಬೇಕು” – ಶ್ರೀ ದುರ್ಗಣ್ಣ

Scroll to Top