
















Hagaribommanahalli, Aug. 28: Rashtrotthana Vidya Kendra – Hagaribommanahalli observed Raksha Bandhan.
- The program started with Rakhi Puja
- Senior Teacher Sri Nagaraj K. He symbolically tied a Rakhi to Mother India.
- Students tied Rakhis to each other.
- Sri Nagaraj K. He spoke about the importance of Rakshabandhan and its values.
- As part of the contact programme, students of class 6, teachers visited different areas of Ramanagara and tied rakhis to the public.
ಹಗರಿಬೊಮ್ಮನಹಳ್ಳಿ, ಆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು.
- ಕಾರ್ಯಕ್ರಮವು ರಾಖಿ ಪೂಜೆಯೊಂದಿಗೆ ಪ್ರಾರಂಭವಾಯಿತು
- ಹಿರಿಯ ಶಿಕ್ಷಕ ಶ್ರೀ ನಾಗರಾಜ್ ಕೆ. ಅವರು ಭಾರತ ಮಾತೆಗೆ ಸಾಂಕೇತಿಕವಾಗಿ ರಾಖಿ ಕಟ್ಟಿದರು.
- ವಿದ್ಯಾರ್ಥಿಗಳು ಪರಸ್ಪರ ರಾಖಿಗಳನ್ನು ಕಟ್ಟಿದರು.
- ಶ್ರೀ. ನಾಗರಾಜ್ ಕೆ. ಅವರು ರಕ್ಷಾಬಂಧನದ ಮಹತ್ವ ಮತ್ತು ಅದರ ಮೌಲ್ಯಗಳ ಕುರಿತು ಮಾತನಾಡಿದರು.
- ಸಂಪರ್ಕ ಕಾರ್ಯಕ್ರಮದ ಭಾಗವಾಗಿ, 6 ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ರಾಮನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ರಾಖಿ ಕಟ್ಟಿದರು.
One Response