





Hagaribommanahalli, Jan. 18: Rashtrotthana Vidya Kendra – Hagaribommanahalli celebrated the Rashtrotsava under the theme ‘Bharat Mata Kusumagalu’. The Rashtrotsava was inaugurated by Sri Ranganath. A total of 79 children presented shloka recitation, action song, fancy dress, short drama and dance performances. Around 450 parents watched the program. The stage was decorated with flowers.
ಹಗರಿಬೊಮ್ಮನಹಳ್ಳಿ, ಜ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ‘ಭಾರತ ಮಾತೆಯ ಕುಸುಮಗಳು’ ಎನ್ನುವ ವಿಷಯದಡಿಯಲ್ಲಿ ಪೂರ್ವಪ್ರಾಥಮಿಕ ವಿಭಾಗವು ರಾಷ್ಟ್ರೋತ್ಸವವನ್ನು ಆಚರಿಸಿತು. ರಾಷ್ಟ್ರೋತ್ಸವವನ್ನು ಶ್ರೀ ರಂಗನಾಥ್ ಅವರು ಉದ್ಘಾಟಿಸಿದರು. ಒಟ್ಟು 79 ಮಕ್ಕಳು ಶ್ಲೋಕ ಪಠಣ, ಆಕ್ಷನ್ ಸಾಂಗ್, ಫ್ಯಾನ್ಸಿ ಡ್ರೆಸ್, ಕಿರು ನಾಟಕ ಹಾಗೂ ನೃತ್ಯ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಿದರು. ಸುಮಾರು 450 ಪೋಷಕರು ಕಾರ್ಯಕ್ರಮದಲ್ಲಿ ವೀಕ್ಷಿಸಿದರು. ವೇದಿಕೆಯನ್ನು ಹೂವುಗಳಿಂದ ಶೃಂಗರಿಸಲಾಗಿತ್ತು.