‘Dundubraha’ Session in RVK – HB Halli Hostel

Home > News & Events>Dundubraha’ Session in RVK – HB Halli Hostel

Hagaribommanahalli, July 7: A ‘Dundubaraha’ session was organized herein Rashtrotthana Student Hostel – Hagaribommanahlli. Sri Danaiah, a retired art teacher from Hagaribommanahalli Rashtrotthana High School, took this session for students of class 6th and 7th.

ಹಗರಿಬೊಮ್ಮನಹಳ್ಳಿ, ಜುಲೈ 7: ರಾಷ್ಟ್ರೋತ್ಥಾನ ವಿದ್ಯಾರ್ಥಿನಿಲಯದಲ್ಲಿ ‘ದುಂಡುಬರಹ’ ಅವಧಿಯನ್ನು ಆಯೋಜಿಸಲಾಗಿತ್ತು. ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಪ್ರೌಢಶಾಲೆಯ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಶ್ರೀ ದಾನಯ್ಯ ಅವರು 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಅವಧಿಯನ್ನು ತೆಗೆದುಕೊಂಡಿದ್ದರು.

Scroll to Top