Green is Life

Home > News & Events>Green is Life

Hagaribommanahalli, June 29: Pre-primary children celebrated Green Day in Rashtrotthana Vidyakendra – Hagaribommanahalli. The floor was decorated with mango leaves, banana leaves and coconut leaves. They conducted several activities in green and made their thumb and palm impression and made their memory green.

ಹಗರಿಬೊಮ್ಮನಹಳ್ಳಿ, ಜೂನ್ 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಪೂರ್ವ-ಪ್ರಾಥಮಿಕ ಮಕ್ಕಳು ಹಸಿರುದಿನವನ್ನು ಆಚರಿಸಿದರು. ಮಾವಿನ ಎಲೆ, ಬಾಳೆಎಲೆ ಹಾಗೂ ತೆಂಗಿನಗರಿಗಳಿಂದ ನೆಲವನ್ನು ಶೃಂಗರಿಸಿದ್ದರು. ಹಸಿರುಬಣ್ಣದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಿದರು. ಹೆಬ್ಬೆರಳು ಮತ್ತು ಅಂಗೈಯನ್ನು ಹಸಿರಾಗಿಸಿಕೊಂಡು, ಅಚ್ಚೊತ್ತಿ ತಮ್ಮ ನೆನಪನ್ನು ಹಸಿರಾಗಿಸಿಕೊಂಡರು.

Scroll to Top