Hagaribommanahalli, June 21: Tenth International Day of Yoga was celebrated in Rashtrotthana Vidya Kendra – Hagaribommanahalli.Dr. D P Ramesh, Panchagavya Practitioner, Bengaluru, was the Chief Guest.Students of Rashtrothana Hagaribommanahalli from all the Prakalpas performed collective Yogasana.”India has given yoga to the world free of charge” – Dr. D P Ramesh Students make significant progress through daily meditation and study – Sri Kotresh, Physical Education Examiner Body, speech and mind gets purified by regular practice of yoga as our speech becomes pure from grammar – Sri Durganna, Co-ordinator Rashtrotthana – Hagaribommanahalli.
ಹಗರಿಬೊಮ್ಮನಹಳ್ಳಿ, ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಡಾ. ಡಿ ಪಿ ರಮೇಶ್, ಖ್ಯಾತ ವೈದ್ಯರು, ಪಂಚಗವ್ಯ ಚಿಕಿತ್ಸಕರು, ಬೆಂಗಳೂರು, ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಷ್ಟ್ರೋತ್ಥಾನ ಹಗರಿಬೊಮ್ಮನಹಳ್ಳಿಯ ಎಲ್ಲ ಪ್ರಕಲ್ಪಗಳ ವಿದ್ಯಾರ್ಥಿಗಳು ಸಾಮೂಹಿಕ ಯೋಗಾಸನವನ್ನು ಪ್ರದರ್ಶಿಸಿದರು. “ಭಾರತ ಯಾವುದೇ ಶುಲ್ಕವಿಲ್ಲದೆ ಯೋಗವನ್ನು ಜಗತ್ತಿಗೆ ಕೊಟ್ಟಿದೆ” – ಡಾ. ಡಿ ಪಿ ರಮೇಶ್ “ಪ್ರತಿನಿತ್ಯ ಧ್ಯಾನ ಮಾಡಿ ಓದುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ಉನ್ನತಿ ಸಾಧಿಸುತ್ತಾರೆ”- ಶ್ರೀ ಕೊಟ್ರೇಶ್, ದೈಹಿಕ ಶಿಕ್ಷಣ ಪರೀಕ್ಷಕ “ವ್ಯಾಕರಣದಿಂದ ನಮ್ಮ ವಾಕ್ಶುದ್ಧತೆ ಆಗುವಂತೆ ಯೋಗವನ್ನು ನಿತ್ಯ ಮಾಡುವುದರಿಂದ ಶರೀರ, ವಾಕ್, ಮನ ಶುದ್ಧಿಯಾಗುತ್ತದೆ” – ಶ್ರೀ ದುರ್ಗಣ್ಣನವರು, ಸಹಕಾರ್ಯದರ್ಶಿಗಳು, ರಾಷ್ಟ್ರೋತ್ಥಾನ – ಹಗರಿಬೊಮ್ಮನಹಳ್ಳಿ