Prayer Week in RVK – Hagaribommanahalli

Hagaribommanahalli, June 16-23: A Prayer Saptaha was held herein Rashtrotthana Vidya Kendra – Hagaribommanahalli during the prayer period.
During the Saptaha, senior teachers of the school explained the meaning of prayer to the students to make them aware of the purpose, importance and impact of prayer on their lives.
ಹಗರಿಬೊಮ್ಮನಹಳ್ಳಿ, ಜೂ. 16-23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಪ್ರಾರ್ಥನಾ ಅವಧಿಯಲ್ಲಿ ಪ್ರಾರ್ಥನಾ ಸಪ್ತಾಹ ನಡೆಯಿತು.
ಈ ಸಪ್ತಾಹದಲ್ಲಿ ಪ್ರಾರ್ಥನೆಯ ಉದ್ದೇಶ, ಮಹತ್ವ ಮತ್ತು ಪ್ರಾರ್ಥನೆಯಿಂದ ಜೀವನದ ಮೇಲಿನ ಪ್ರಭಾವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾರ್ಥನೆಯ ಅರ್ಥವನ್ನು ಶಾಲೆಯ ಹಿರಿಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದರು.

Scroll to Top