Hagaribommanahalli, Dec. 23: National Mathematics Day was celebrated herein Rashtrotthana Vidya Kendra – Hagaribommanahalli. The students talked about the significance of the day and the life achievements of Srinivasa Ramanujan and performed a dance drama. Math related quizzes were conducted.
ಹಗರಿಬೊಮ್ಮನಹಳ್ಳಿ, ಡಿ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವ ಹಾಗೂ ಶ್ರೀನಿವಾಸ ರಾಮಾನುಜನ್ ಅವರ ಜೀವನ ಸಾಧನೆಗಳ ಕುರಿತು ತಿಳಿಸಿದರು; ನೃತ್ಯ ನಾಟಕವನ್ನು ಪ್ರದರ್ಶಿದರು; ಗಣಿತಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ನಡೆಸಲಾಯಿತು.