Holi festival Celebration in RVK – Hagaribommanahalli

Hagaribommanahalli, Mar. 13: Holi festival was celebrated herein Rashtrotthana Vidya Kendra – Hagaribommanahalli.

Sri Vinayak Bhat, Head of the Sanskrit Department of the school, informed the students about the speciality of Holi festival and said, “Holi festival is known as the festival of colours. People celebrate by throwing colours at each other, which emphasizes friendship, brotherhood and equality. According to Hindu mythology and tradition, this festival is associated with the story of Prahlada and Holika, symbolizing the victory of religion and truth. The ritual of burning Holika is also important in this, which signifies the victory of good over evil.”

ಹಗರಿಬೊಮ್ಮನಹಳ್ಳಿ, ಮಾ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು.

ಹೋಳಿ ಹಬ್ಬದ ವಿಶೇಷತೆಯನ್ನು ಶಾಲೆಯ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀ ವಿನಾಯಕ ಭಟ್ಟರು ವಿದ್ಯಾರ್ಥಿಗಳಿಗೆ ತಿಳಿಸುತ್ತಾ “ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬ ಎಂದು ಕರೆಯಲಾಗುತ್ತದೆ. ಜನರು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ, ಇದರಿಂದ ಸ್ನೇಹ, ಸಹೋದರತ್ವ ಮತ್ತು ಸಮಾನತೆಗೆ ಒತ್ತು ನೀಡಲಾಗುತ್ತದೆ. ಹಿಂದೂ ಪುರಾಣ ಮತ್ತು ಸಂಪ್ರದಾಯದ ಪ್ರಕಾರ ಈ ಹಬ್ಬವು ಪ್ರಹ್ಲಾದನ ಮತ್ತು ಹೋಲಿಕಾ ಕಥೆಯೊಂದಿಗೆ ಸಂಬಂಧಿಸಿದ್ದು, ಧರ್ಮ ಮತ್ತು ಸತ್ಯದ ವಿಜಯವನ್ನು ಸಂಕೇತಿಸುತ್ತದೆ. ಇದರಲ್ಲಿ ಹೋಲಿಕಾ ದಹನವೆಂಬ ಆಚರಣೆಯೂ ಪ್ರಮುಖವಾಗಿದೆ, ಅದು ಕೆಟ್ಟತನದ ಮೇಲೆ ಒಳ್ಳೆಯತನದ ಗೆಲುವನ್ನು ಸೂಚಿಸುತ್ತದೆ” ಎಂದು ಹೇಳಿದರು.

Scroll to Top