Hagaribommanahalli, June 20: ‘Hindu Samrajya Divas’ was celebrated herein Rashtrotthana Vidya Kendra – Hagaribommanahalli. Sri W. Nagraj, North Region Kutumba Prabodhana Convener, was present as the chief guest. Children exhibited disguises of Chhatrapati Shivaji and mother Jijabai. Words by Sri W. Nagaraj – He who sows the mission in his mind among his companions is a true leader.
ಹಗರಿಬೊಮ್ಮನಹಳ್ಳಿ ಜೂನ್ 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಹಗರಿಬೊಮ್ಮನಹಳ್ಳಿಯಲ್ಲಿ ‘ಹಿಂದೂ ಸಾಮ್ರಾಜ್ಯ ದಿವಸ’ವನ್ನು ಆಚರಿಸಲಾಯಿತು. ಅತಿಥಿಗಳಾಗಿ ಕುಟುಂಬ ಪ್ರಬೋಧನದ ಉತ್ತರ ಪ್ರಾಂತ ಸಂಯೋಜಕರಾದ ಶ್ರೀ ಡಬ್ಲ್ಯೂ. ನಾಗರಾಜ್ ಅವರು ಉಪಸ್ಥಿತರಿದ್ದರು. ಛತ್ರಪತಿ ಶಿವಾಜಿ ಹಾಗೂ ತಾಯಿ ಜೀಜಾಬಾಯಿಯವರ ಛದ್ಮವೇಷವನ್ನು ಮಕ್ಕಳು ಪ್ರದರ್ಶಿಸಿದರು. ಶ್ರೀ ಡಬ್ಲ್ಯೂ. ನಾಗರಾಜ್ ಅವರ ಮಾತುಗಳು – ಯಾರು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡ ಧ್ಯೇಯವನ್ನು ತನ್ನ ಸಹಚರರಲ್ಲಿ ಬಿತ್ತುತ್ತಾರೋ ಅವರೇ ನಿಜವಾದ ನಾಯಕ.