Hagaribommanahalli, Dec. 28: Flower Day was celebrated herein Rashtrotthana Vidya Kendra – Hagaribommanahalli. Children dressed up in the form of flowers like butter cup, lily, daffodil, morning glory and many more. All the children sang flower action rhymes.Kum. Pooja informed the children about the benefits of flowers.
ಹಗರಿಬೊಮ್ಮನಹಳ್ಳಿ, ಡಿ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಹೂವಿನ ದಿನವನ್ನು ಆಚರಿಸಲಾಯಿತು. ಮಕ್ಕಳು ಬಟರ್ ಕಪ್, ಲಿಲ್ಲಿ, ಡ್ಯಾಫಡಿಲ್, ಮಾರ್ನಿಂಗ್ ಗ್ಲೋರಿ ಮತ್ತು ಇನ್ನೂ ಅನೇಕ ರೀತಿಯ ಹೂವುಗಳ ರೂಪದಲ್ಲಿ ಉಡುಗೆ ಧರಿಸಿದ್ದರು. ಎಲ್ಲಾ ಮಕ್ಕಳು ಹೂವಿನ ಆಕ್ಷನ್ ರೈಮ್ಸ್ ಹಾಡಿದರು.
ಕುಂ. ಪೂಜಾ ಮಕ್ಕಳಿಗೆ ಹೂವಿನಿಂದಾಗುವ ಪ್ರಯೋಜನಗಳ ಕುರಿತು ತಿಳಿಸಿದರು.