


Hagaribommanahalli, A. 14: Dr. B. R. Ambedkar Jayanti was celebrated herein Rashtrotthana Vidya Kendra Hagaribommanahalli. Speaking as the chief spokesperson of the program, Sri Shivashankaraiah, the superintendent of the school office, said, “Education, good organization, and struggle were the pillars of Ambedkar. B.R. Ambedkar made many educational discoveries. He framed the constitution with the cooperation of the elders so that even the lowest citizen of the society, India, could get all the benefits. His theories play a significant role in eliminating the problems of the society.”
ಹಗರಿಬೊಮ್ಮನಹಳ್ಳಿ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಕಚೇರಿಯ ಮೇಲ್ವಿಚಾರಕರಾದ ಶ್ರೀ ಶಿವಶಂಕರಯ್ಯರವರು ಮುಖ್ಯ ವಕ್ತಾರರಾಗಿ ಮಾತನಾಡಿ “ಶಿಕ್ಷಣ, ಉತ್ತಮ ಸಂಘಟನೆ, ಹೋರಾಟ ಇವುಗಳೇ ಅಂಬೇಡ್ಕರ್ ಅವರ ನಿಲುವಾಗಿತ್ತು. ಅನೇಕ ಶೈಕ್ಷಣಿಕ ಅನ್ವೇಷಣೆಗಳನ್ನು ಬಿ. ಆರ್. ಅಂಬೇಡ್ಕರ್ ಅವರು ಮಾಡಿದರು. ಸಮಾಜದ, ಭಾರತದ ಕಟ್ಟಕಡೆಯ ಪ್ರಜೆಗೂ ಕೂಡ ಎಲ್ಲ ಸವಲತ್ತು ಸಿಗಬೇಕೆಂದು ಹಿರಿಯರ ಸಹಕಾರದೊಂದಿಗೆ ಸಂವಿಧಾನ ರಚನೆ ಮಾಡಿದರು. ಅವರ ಸಿದ್ಧಾಂತಗಳು ಸಮಾಜದ ತೊಡಕುಗಳನ್ನು ತೊಡೆದು ಹಾಕುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಹೇಳಿದರು.