Sri Krishna Janmashtami in RVK – Hagaribommananhalli

Hagaribommanahalli, Aug. 16: Sri Krishna Janmashtami was celebrated herein Rashtrotthana Vidya Kendra –Hagaribommanahalli. Sri Vinayaka Bhat spoke about the significance of the day. Sri Krishna Puja was performed. Children performed a dance on Sri Krishna.

ಹಗರಿಬೊಮ್ಮನಹಳ್ಳಿ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀ ವಿನಾಯಕ ಭಟ್‌ ಅವರು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಶ್ರೀಕೃಷ್ಣನ ಪೂಜೆಯನ್ನು ನಡೆಸಲಾಯಿತು.ಮಕ್ಕಳು ಶ್ರೀಕೃಷ್ಣನ ಕುರಿತಾದ ನೃತ್ಯವನ್ನು ಪ್ರದರ್ಶಿಸಿದರು.

Scroll to Top