Ayodhya Sri Ram’s Prana Pratishtha Mahotsav Anniversary Celebration in RVK – Hagaribommanahalli

Home > News & Events>Ayodhya Sri Ram’s Prana Pratishtha Mahotsav Anniversary Celebration in RVK – Hagaribommanahalli

Hagaribommanahalli, Jan. 22: The Prana Pratishta Mahotsav Anniversary of Ayodhya Sri Ram was celebrated herein Rashtrotthana Vidya Kendra – Hagaribommanahalli. Speaking, the Vice Principal of the school, Sri Suveera, explained the facts that Valmiki Maharishi questioned Narada in the first four verses. Saying that Sri Ram is the perfect personality as a teacher, disciple, son, father, and elder brother, he praised the thought of Sri Ram and the Ramayana. The children of the pre-primary section performed the disguise of Sri Ram-Sita.

ಹಗರಿಬೊಮ್ಮನಹಳ್ಳಿ, ಜ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಅಯೋಧ್ಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಂಭ್ರಮವನ್ನು ಆಚರಿಸಲಾಯಿತು. ಶಾಲೆಯ ಉಪ ಪ್ರಧಾನಾಚಾರ್ಯರಾದ ಶ್ರೀ ಸುವೀರಾರವರು ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಮೊದಲ ನಾಲ್ಕು ಶ್ಲೋಕಗಳಲ್ಲಿ ನಾರದರನ್ನು ಪ್ರಶ್ನಿಸಿದ ಸಂಗತಿಗಳನ್ನು ತಿಳಿಸಿದರು. ಗುರುವಾಗಿ, ಶಿಷ್ಯನಾಗಿ, ಮಗನಾಗಿ, ತಂದೆಯಾಗಿ, ಅಣ್ಣನಾಗಿ ಪರಿಪೂರ್ಣ ವ್ಯಕ್ತಿತ್ವ ಶ್ರೀರಾಮನದು ಎಂದು ಹೇಳುತ್ತಾ ಶ್ರೀರಾಮ ಹಾಗೂ ರಾಮಾಯಣದ ಚಿಂತನೆಯನ್ನು ಶ್ಲಾಘಿಸಿದರು.  ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಶ್ರೀರಾಮ-ಸೀತೆಯ ಛದ್ಮವೇಷವನ್ನು ಪ್ರದರ್ಶಿಸಿದರು.

Scroll to Top