A Wonderful Effect of Panchamukhi Education

Home > News & Events>A Wonderful Effect of Panchamukhi Education

Hagaribommanahalli, Jan. 18: Likhita, a 3rd class student of Rashtrotthana Vidya Kendra – Hagaribommanahalli, celebrated her birthday meaningfully with her parents and elder brother Nandakishore by organizing a dinner for the children of Ashram for Specially Minded Children (Blind Children) in Hospet, Vijayanagara District.This can be said to be the result of the valuable stories told by our teachers and her parents through the Panchamukhi education implemented in Rashtrotthana Schools for the all-round development of children. Having celebrated such a meaningful birthday, she is a role model for all.

ಪಂಚಮುಖಿ ಶಿಕ್ಷಣದ ಅತ್ಯದ್ಭುತ ಪರಿಣಾಮಹಗರಿಬೊಮ್ಮನಹಳ್ಳಿ, ಜ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರಹಗರಿಬೊಮ್ಮನಹಳ್ಳಿಯ 3ನೇ ತರಗತಿ ವಿದ್ಯಾರ್ಥಿನಿ ಲಿಖಿತ ತನ್ನ ಪಾಲಕರು ಹಾಗೂ ಅಣ್ಣನಾದ ನಂದಕಿಶೋರನೊಂದಿಗೆ ತನ್ನ ಹುಟ್ಟುಹಬ್ಬವನ್ನು ವಿಜಯನಗರ ಜಿಲ್ಲೆ, ಹೊಸಪೇಟೆ ನಗರದ ವಿಶೇಷ ಚೇತನ ಮಕ್ಕಳ (ಅಂಧ ಮಕ್ಕಳ) ಆಶ್ರಮದಲ್ಲಿ ಅವರಿಗೆ ಭೋಜನ ವ್ಯವಸ್ಥೆಯನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾಳೆ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮಲ್ಲಿ ಅಳವಡಿಸಿರುವ ಪಂಚಮುಖಿ ಶಿಕ್ಷಣದ ಮೂಲಕ ನಮ್ಮ ಶಿಕ್ಷಕರು ಹಾಗೂ ಅವಳ ಪಾಲಕರು ಹೇಳಿದ ಮೌಲ್ಯಯುತ ಕಥೆಗಳ ಪರಿಣಾಮ ಎನ್ನಬಹುದು. ರೀತಿಯ ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವಳು ಎಲ್ಲರಿಗೂ ಮಾದರಿಯಾಗಿದ್ದಾಳೆ.

Scroll to Top