Teacher Rejuvenation Workshop – 4 in RVK – Hagaribommnahalli

Home > News & Events>Teacher Rejuvenation Workshop – 4 in RVK – Hagaribommnahalli

Hagaribommanahalli, Dec. 20-21: A Teacher Rejuvenation Workshop was organized herein Rashtrotthana Vidya Kendra – Hagaribommanahalli.
Day One: In the first session, Sri Durganna, the coordinator of the Hagaribommanahalli Rashtrotthana, spoke about ‘Pancha Parivartane’.
Sri Ranganath, the principal of the school, conducted sessions on Panchmukhi education and educational goals and standards. Smt. Saraswati, Principal, Ballari, conducted sessions on lesson planning, experiential learning. Besides, the senior teachers of the school took sessions on topics like implementation of Panchmukhi education in classrooms, effective use of interactive boards, expected effects of practices on teachers and students.Around 52 teachers from Rashtrotthana Vidya Kendra Ballari and Hagaribommanahalli participated in the workshop.

ಹಗರಿಬೊಮ್ಮನಹಳ್ಳಿ, ಡಿ. 20-21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮೊದಲನೆಯ ದಿನ: ಮೊದಲ ಅವಧಿಯಲ್ಲಿ ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಶ್ರೀದುರ್ಗಣ್ಣರವರು ‘ಪಂಚ ಪರಿವರ್ತನೆ’ಯ ಕುರಿತು ಮಾತನಾಡಿದರು. ಶಾಲೆಯ ಪ್ರಾಚಾರ್ಯರಾದ ಶ್ರೀರಂಗನಾಥರವರು ಪಂಚಮುಖೀ ಶಿಕ್ಷಣ ಹಾಗೂ ಶೈಕ್ಷಣಿಕ ಗುರಿಗಳು, ಮಾನದಂಡಗಳ ಕುರಿತು ಅವಧಿಗಳನ್ನು ತೆಗೆದುಕೊಂಡರು. ಬಳ್ಳಾರಿ ಪ್ರಾಚಾರ್ಯರಾದ ಶ್ರೀಮತಿ ಸರಸ್ವತಿಯವರು ಪಾಠ ಯೋಜನೆ, ಅನುಭವಗಳ ಮೂಲಕ ಕಲಿಕೆ ವಿಷಯಗಳ ಕುರಿತು ಅವಧಿಗಳನ್ನು ತೆಗೆದುಕೊಂಡರು. ಇನ್ನುಳಿದಂತೆ ಶಾಲೆಯ ಹಿರಿಯ ಶಿಕ್ಷಕರು ಪಂಚಮುಖಿ ಶಿಕ್ಷಣವನ್ನು ತರಗತಿಗಳಲ್ಲಿ ಅನುಷ್ಠಾನಗೊಳಿಸುವುದು,ಸಂವಾದಾತ್ಮಕ ಬೋರ್ಡ್‌ಗಳ ಪರಿಣಾಮಕಾರಿ ಬಳಕೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಆಚರಣೆಗಳ ನಿರೀಕ್ಷಿತ ಪರಿಣಾಮಗಳು ಮುಂತಾದ ವಿಷಯಗಳ ಕುರಿತು ಅವಧಿಗಳನ್ನು ತೆಗೆದುಕೊಂಡರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬಳ್ಳಾರಿ, ಹಾಗೂ ಹಗರಿಬೊಮ್ಮನಹಳ್ಳಿಯ ಸುಮಾರು 52 ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Scroll to Top