Hagaribommanahalli, Dec. 26: Veera Bal Divas was observed to commemorate the bravery and sacrifice of the four sons of Guru Gobind Singh Ji herein Rashtrotthana Vidya Kendra – Hagaribommanahalli. Students talked about the significance of the day.
ಹಗರಿಬೊಮ್ಮನಹಳ್ಳಿ, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಗುರು ಗೋಬಿಂದ್ ಸಿಂಗ್ ಜೀ ಅವರ ನಾಲ್ವರು ಪುತ್ರರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲು ವೀರ ಬಾಲಾ ದಿವಸ್ ಅನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾತನಾಡಿದರು.