Kalpataru Divas’ celebration in RVK – Hagaribommanahalli

Home > News & Events>Kalpataru Divas’ celebration in RVK – Hagaribommanahalli

Hagaribommanahalli, Jan. 1: ‘Kalpataru Divas’ was celebrated herein Rashtrotthana Vidya Kendra -Hagaribommanahalli. Ku. Varshita, a class seven student, said, “A meaningful event in the life of Sri Ramakrishna Paramahansa happened on 1st January 1886. It commemorates the day when Ramakrishna Paramahansa’s followers revealed Ramakrishna as an incarnation of God. The most important celebration of this day takes place at Kashipur Garden House or Udyanbati near Kolkata. This is the place where Sri Ramakrishna Paramahamsa spent his last day of life. “Paramahamsa was a great Hindu saint and devotee of Mahakali,” she said.

ಹಗರಿಬೊಮ್ಮನಹಳ್ಳಿ, ಜ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಹಗರಿಬೊಮ್ಮನಹಳ್ಳಿಯಲ್ಲಿ ‘ಕಲ್ಪತರು ದಿವಸ’ವನ್ನು ಆಚರಿಸಲಾಯಿತು. ವಿದ್ಯಾರ್ಥಿನಿ ಕು.ವರ್ಷಿತ ಮಾತನಾಡಿ “ಶ್ರೀರಾಮಕೃಷ್ಣ ಪರಮಹಂಸರ ಜೀವನದ ಒಂದು ಸಂದೇಶಭರಿತ ಘಟನೆಯು 1 ಜನವರಿ 1886ರಂದು ಸಂಭವಿಸಿತು. ರಾಮಕೃಷ್ಣ ಪರಮಹಂಸರ ಅನುಯಾಯಿಗಳು ರಾಮಕೃಷ್ಣರು ದೇವರ ಅವತಾರ ಎಂದು ಬಹಿರಂಗಪಡಿಸಿದ ದಿನವನ್ನು ನೆನಪಿಸುತ್ತದೆ. ಈ ದಿನದ ಅತ್ಯಂತ ಮಹತ್ವದ ಆಚರಣೆಯು ಕಾಶಿಪುರ್ ಗಾರ್ಡನ್ ಹೌಸ್ ಅಥವಾ ಕೋಲ್ಕತ್ತಾ ಬಳಿಯ ಉದ್ಯಾನಬಾಟಿಯಲ್ಲಿ ನಡೆಯುತ್ತದೆ. ಇದು ರಾಮಕೃಷ್ಣರು ತನ್ನ ಜೀವನದ ಕೊನೆಯ ದಿನಗಳನ್ನು ಕಳೆದ ಸ್ಥಳವಾಗಿದೆ. ರಾಮಕೃಷ್ಣ ಪರಮಹಂಸರು ಮಹಾನ್ ಹಿಂದೂ ಸಂತರು ಹಾಗೂ ಮಹಾಕಾಳಿಯ ಭಕ್ತರಾಗಿದ್ದರು” ಎಂದು ಹೇಳಿದಳು.

Scroll to Top