76th Constitution Amrutha Mahotsava Celebration in RVK – Hagaribommanahalli

Home > News & Events>76th Constitution Amrutha Mahotsava Celebration in RVK – Hagaribommanahalli

Hagaribommanahalli, Jan. 25: Chinmayagnani, a 3rd grade student of Rashtrotthana Vidya Kendra – Hagaribommanahalli, asked scientist Sri BHM Darukesh, Associate Director, ISRO, some questions related to space, which amazed everyone including scientist.

The questions are as follows:

  1. What is Dark matter and what is its role in Space?
  2. When Bigbang happened, whether Nebula alone sprinkled out from Bigbang or formation of Stars and Astroids also exposed together?
  3. Jupiter, a big planet of solar system got more gravity than others but why does Jupiter having only 95 moons when Saturn having 146 moons?

Scientist Sri BHM Darukesh was very curious about Chinmayagnani’s school education and inquired about the class teacher and the progress of RVK School. This fact pleased the parents and they thanked the school team for motivating their children in a learning-oriented and interactive way.

ಹಗರಿಬೊಮ್ಮನಹಳ್ಳಿ, ಜ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯ 3ನೇ ತರಗತಿಯ ವಿದ್ಯಾರ್ಥಿ ಚಿನ್ಮಯಜ್ಞಾನಿಯು ವಿಜ್ಞಾನಿ ಶ್ರೀ ಬಿಎಚ್.ಎಮ್. ದಾರುಕೇಶ್, ಅಸೋಸಿಯೇಟ್ ಡೈರೆಕ್ಟರ್, ಇಸ್ರೋ ಅವರಿಗೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದ್ದು ವಿಜ್ಞಾನಿಯಾದಿಯಾಗಿ ಎಲ್ಲರನ್ನೂ ಬೆರಗುಗೊಳಿಸಿತು. 

ಪ್ರಶ್ನೆಗಳು ಇಂತಿವೆ:

  • ಡಾರ್ಕ್ ಮ್ಯಾಟರ್ ಎಂದರೇನು ಮತ್ತು ಬಾಹ್ಯಾಕಾಶದಲ್ಲಿ ಅದರ ಪಾತ್ರವೇನು?
  • ಬಿಗ್ ಬ್ಯಾಂಗ್ ಸಂಭವಿಸಿದಾಗ, ಬಿಗ್ ಬ್ಯಾಂಗ್‌ನಿಂದ ನೀಹಾರಿಕೆ ಮಾತ್ರ ಹೊರಹೊಮ್ಮಿದೆಯೇ ಅಥವಾ ನಕ್ಷತ್ರಗಳು ಮತ್ತು ಖಗೋಳಗಳ ರಚನೆಯೂ ಒಟ್ಟಿಗೆ ಬಹಿರಂಗಗೊಂಡಿದೆಯೇ?
  • ಸೌರವ್ಯೂಹದ ದೊಡ್ಡ ಗ್ರಹವಾದ ಗುರುಗ್ರಹವು ಇತರರಿಗಿಂತ ಹೆಚ್ಚಿನ ಗುರುತ್ವಾಕರ್ಷಣೆಯನ್ನು ಹೊಂದಿದೆ ಆದರೆ ಶನಿಯು 146 ಚಂದ್ರಗಳನ್ನು ಹೊಂದಿರುವಾಗ ಗುರುವು ಕೇವಲ 95 ಚಂದ್ರಗಳನ್ನು ಏಕೆ ಹೊಂದಿದೆ? 

ವಿಜ್ಞಾನಿ ಶ್ರೀ ಬಿಎಚ್ ಎಮ್ ದಾರುಕೇಶ್ ಚಿನ್ಮಯಜ್ಞಾನಿಯ ಶಾಲಾ ಶಿಕ್ಷಣದ ಬಗ್ಗೆ ತುಂಬಾ ಕುತೂಹಲ ಉಂಟಾಗಿ ಮತ್ತು ತರಗತಿ ಶಿಕ್ಷಕರ ಬಗ್ಗೆ ಮತ್ತು ಆರ್‌ವಿಕೆ ಶಾಲೆಯ ಪ್ರಗತಿಯ ಬಗ್ಗೆ ವಿಚಾರಿಸಿದರು. ಈ ಸಂಗತಿಯು ಪಾಲಕರನ್ನು ಸಂತಸಗೊಳಿಸಿದ್ದು ತಮ್ಮ ಮಗುವನ್ನುಈ ಬಗೆಯಲ್ಲಿ ಕಲಿಕಾಭಿಮುಖವಾಗಿ ಹಾಗೂ ಸಂವಾದಾತ್ಮಕವಾಗಿ ಪ್ರೇರೇಪಿಸುತ್ತಿರುವ ಶಾಲಾ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Scroll to Top